ನಾರಾಯಣ ಹುಂಡೈ ಮೋಟರ್ಸ್‍ನಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ನೇರ ಸಂದರ್ಶನ


 ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ನಾರಾಯಣ ಹುಂಡೈ ಮೊಟರ್ಸ್ ಪ್ರೈ.ಲಿನಲ್ಲಿ ವಿವಿಧ ಹುದ್ದೆಗಳ ಭರ್ತಿಗಾಗಿ ಜೂ.21 ರಂದು 10 ಗಂಟೆಗೆ ನಗರದ ಹೊರ ವಲಯದ ಎನ್ ಎಚ್ 50, ಇಬ್ರಾಹಿಂಪುರ ರಿಂಗ್ ರೋಡನಲ್ಲಿರುವ ನಾರಾಯಣ ಹುಂಡೈ ಮೊಟರ್ಸ್ನಲ್ಲಿ ಸಂದರ್ಶನ ಏರ್ಪಡಿಸಲಾಗಿದೆ.

ಸೇಲ್ಸ್ ಎಕ್ಸಿಕ್ಯೂಟಿವ, ಟೀಮ್ ಲೀಡರ್, ಸಿ.ಆರ್.ಎಂ, ಅಕೌಂಟ್ಸ್, ಟೆಲಿಕಾರ್, ಟೆಕ್ನೀಶಿಯನ್, ಸರ್ವಿಸ್ಸ್ ಅಡವೈಸರ್ ಮತ್ತು ಮೇಕ್ಯಾನಿಕ್ಸ್ ಹುದ್ದೆಗಳಿಗೆ ಸಂದರ್ಶನ ಆಯೋಜಿಸಲಾಗಿದ್ದು, ಐಟಿಐ, ಡ್ಪೋಮಾ, ಪಿಯುಸಿ ಹಾಗೂ ಯಾವುದೆ ಪದವಿ ಪಡೆದ ಅರ್ಹ ಅಭ್ಯರ್ಥಿಗಳು ಸ್ವ-ವಿವರಗಳೊಂದಿಗೆ ಸಂದರ್ಶನದಲ್ಲಿ ಭಾಗವಹಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಮೊ.ಸಂಖ್ಯೆ: 9742263499, 9945000793ಗೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗಾಧಿಕಾರಿಗಳು ತಿಳಿಸಿದ್ದಾರೆ.

Post a Comment

ನವೀನ ಹಳೆಯದು